ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ನಿರ್ಮಿಸಲು ಉದ್ದೇಶಿಸಿದ ಸಾರ್ವಜನಿಕ ಕ್ರೀಡಾಂಗಣ ಶಾಸಕರಿಂದ ಪರಿಶೀಲನೆ

ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸಾರ್ವಜನಿಕ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿರುವ ಮೆನ್ನಬೆಟ್ಟು ಬಳಿ ಸುಮಾರು 1.20ಎಕ್ರೆ ಜಾಗವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಪರಿಶೀಲನೆ ಮಾಡಿ ಶಾಸಕರು ಮಾತನಾಡಿ ಆದಷ್ಟು ಬೇಗ ಸರಕಾರಕ್ಕೆ ಕ್ರೀಡಾಂಗಣ ನಿರ್ಮಾಣದ ಉದ್ದೇಶವಿದೆ ಎಂದರು.

ಈ ಸಂದರ್ಭ ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಅಭಿಲಾಶ್ ಕಟೀಲು, ಕೇಶವ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/05/2022 09:34 pm

Cinque Terre

588

Cinque Terre

0

ಸಂಬಂಧಿತ ಸುದ್ದಿ