ಮಂಗಳೂರು; ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಪ್ತಸಂಗಕರ್ತ, ಯಕ್ಷಗುರು ಗಣೇಶ ಕೊಲಕಾಡಿ ಅವರಿಗೆ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ತಮ್ಮ ಕಾಪು ಕೋಟಿ ಚೆನ್ನಯ ಪೌಂಡೇಶನ್ (ರಿ) ವತಿಯಿಂದ ರೂ 28000 ರೂಪಾಯಿ ಚೆಕ್ ನೀಡಿದರು. ಈ ಸಂದರ್ಭ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಮಟ್ಟು, ಕಿಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ, ಕಾಂಗ್ರೇಸ್ ಮುಖಂಡರಾದ ಪುಷ್ಪರಾಜ್ ಕೊಲಕಾಡಿ, ಶಶಿಧರ್ ಬಂಗೇರ ಮುಂಬೈ ಉಪಸ್ಥಿತರಿದ್ದರು.
Kshetra Samachara
29/04/2022 06:10 pm