ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಮಾಜೀ ಶಾಸಕ ಮೊಹಿಯುದ್ದೀನ್ ಬಾವ ಭೇಟಿ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಮಾನ ನಿಲ್ದಾಣದ ರನ್ ವೆ ಸಮೀಪದ ಅಧ್ಯಪಾಡಿ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಧಾರಾಕಾರ ಮಳೆಯಿಂದ ಸಂಪೂರ್ಣ ಜಲಾವ್ರತಗೊಂಡು ಹಾನಿಗೀಡಾದ ಸಂತ್ರಸ್ತ ರೈತರ ಮನೆಗಳಿಗೆ ಹಾಗೂ ಜಲಾವ್ರತ ಗೊಂಡ ಪ್ರದೇಶಕ್ಕೆ ದೋಣಿ ಮುಖಾಂತರ ಸಂತ್ರಸ್ತರನ್ನು ಭೇಟಿಯಾಗಿ ಪರಿಹಾರ ಸಾಮಾಗ್ರಿ ವಿತರಿಸಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಮಾಜೀ ಶಾಸಕ ಡಾ.ಮೊಹಿಯುದ್ದೀನ್ ಬಾವರವರು ಸ್ಥಳೀಯ ನಾಗರಿಕರಿಗೆ ಧೈರ್ಯ ತುಂಬಿ ಬಳಿಕ ಸಂಬಂಧ ಪಟ್ಟ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

08/07/2022 09:03 pm

Cinque Terre

4.34 K

Cinque Terre

0

ಸಂಬಂಧಿತ ಸುದ್ದಿ