ಮುಲ್ಕಿ: ಎಐಸಿಸಿ ಸದಸ್ಯ ಸಂತೋಷ್ ಸಿಂಗ್ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ರಘು ಗುಜ್ಜಲ್ ರವರು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ, ಉದ್ಯಮಿ ದಿನೇಶ್ ಹೆಗ್ಡೆ, ಶಾರದಾ ಇನ್ಫ್ರಾಡಿಸೈನ್ ಆಡಳಿತ ನಿರ್ದೇಶಕರಾದ ಜೀವನ್ ಕೆ ಶೆಟ್ಟಿ, ಉದ್ಯಮಿ ನೂತನ್ ಶೆಟ್ಟಿ, ರವಿ ಸಿಂಗ್ ಹೊಸಪೇಟೆ, ಜಾಸಿರ್ ಹೊಸಪೇಟೆ ಮತ್ತಿತರರು ಉಪಸ್ಥಿತರಿದ್ದರು
Kshetra Samachara
05/02/2022 10:26 pm