ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಆಧಾರ್ ಸೇವಾ ಕೇಂದ್ರ ಶಾಸಕರಿಂದ ಉದ್ಘಾಟನೆ

ಮುಲ್ಕಿ: ರಾಜ್ಯದ ಪ್ರಥಮ ಹಂತದ 150 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ 'ಸಾಮಾನ್ಯ ಸೇವಾ ಕೇಂದ್ರ' ಸ್ಥಾಪನೆಯಂತೆ ಬಜಪೆ ಗ್ರಾಮ ಪಂಚಾಯಿತಿಗೆ ಮಂಜೂರಾದ ಕೇಂದ್ರವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ವಸಂತಿ ಕಿಶೋರ್, ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಸುವರ್ಣ, ಪ್ರಮುಖರಾದ ರಿತೇಶ್ ಶೆಟ್ಟಿ, ಸುಧಾಕರ ಕಾಮತ್, ಲೋಕೇಶ್ ಪೂಜಾರಿ, ಜೋಕಿಮ್ ಡಿ ಕೋಸ್ತ, ಪಿಡಿಒ ಸಾಯೀಶ್ ಚೌಟ ಉಪಸ್ಥಿತರಿದ್ದರು

Edited By : Vijay Kumar
Kshetra Samachara

Kshetra Samachara

15/01/2021 06:10 pm

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ