ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ವಿಶ್ವನಾಥ್ ಮೊದಲು ಪಠ್ಯಪುಸ್ತಕ ಓದಲಿ; ಕುಟುಕಿದ ಸಿ.ಟಿ.ರವಿ

ತಮ್ಮದೇ ಪಕ್ಷದ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅವರು ಪಠ್ಯಪುಸ್ತಕವನ್ನು ಮೊದಲು ಓದಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿದ ಬದಲಾವಣೆ ಕುರಿತು ಇತ್ತೀಚೆಗೆ ವಿಶ್ವನಾಥ್ ಟೀಕಾತ್ಮಕವಾಗಿ ಹೇಳಿಕೆ ನೀಡಿದ್ದಕ್ಕೆ ಬಂಟ್ವಾಳದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಮೊದಲು ಅವರು ಪಠ್ಯಪುಸ್ತಕ ಓದಲಿ ಎಂದರು.

ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವನಾಥ್ ಹೇಳಿಕೆಗೆ ಉತ್ತರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Edited By :
PublicNext

PublicNext

11/06/2022 04:21 pm

Cinque Terre

34.02 K

Cinque Terre

3

ಸಂಬಂಧಿತ ಸುದ್ದಿ