ಮುಲ್ಕಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಡಬ್ಲ್ಯೂ ಎಚ್ ಒ ಎಕ್ಸಿಕ್ಯೂಟಿವ್ ಬೋರ್ಡ್ ಚೇರ್ಮನ್ ಕೂಡ ಆಗಿರುವ ಡಾ.ಹರ್ಷವರ್ಧನ್ ಅವರನ್ನು ದೆಹಲಿಯಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಭೇಟಿಯಾದರು. ಈ ಸಂದರ್ಭ ಆರೋಗ್ಯ ಶಿಕ್ಷಣದಿಂದ ಜನಸಾಮಾನ್ಯರ ಬದುಕಿನಲ್ಲಿ ಆಗುವ ಪ್ರಯೋಜನಗಳ ಬಗ್ಗೆ ಶಾಸಕರು ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
Kshetra Samachara
20/11/2020 07:24 am