ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಹೂವಿನ ವ್ಯಾಪಾರಿ ಕೆ. ರಮೇಶ ಪ್ರಭು ನಿಧನ

ಮೂಡುಬಿದಿರೆ: ಇಲ್ಲಿನ ಹಿರಿಯ ಹೂವಿನ ವ್ಯಾಪಾರಿ 'ಪ್ರಭು ಫ್ಲವರ್ಸ್' ಮಾಲೀಕ ಕೆ.ರಮೇಶ ಪ್ರಭು (71) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಶ್ರೀ ಗೌರಿ ದೇವಸ್ಥಾನದ ಬಳಿ ಇರುವ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಕಳೆದ ನಾಲ್ಕೂವರೆ ದಶಕಗಳಿಂದ ಮೂಡುಬಿದಿರೆಯಲ್ಲಿ ಹೂವಿನ ವರ್ತಕರಾಗಿದ್ದ ಅವರು ಆರಂಭದಲ್ಲಿ ಸಭೆ-ಸಮಾರಂಭಗಳಲ್ಲಿ ಹೂವಿನ ಅಲಂಕಾರಕ್ಕೆ ಹೆಸರುವಾಸಿಯಾಗಿದ್ದರು.

Edited By : Vijay Kumar
Kshetra Samachara

Kshetra Samachara

02/01/2021 07:44 pm

Cinque Terre

4.85 K

Cinque Terre

0