ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ :ಸಂಧ್ಯಾ ಭಜನಾ ಕಾರ್ಯಕ್ರಮ

ಬಜಪೆ:ವಿಶ್ವ ಹಿಂದೂ ಪರಿಷದ್,ಭಜರಂಗದಳ,ಮಾತೃಶಕ್ತಿ,ದುರ್ಗಾವಾಹಿನಿ ಓಂಕಾರ ಘಟಕ ಕಂದಾವರ ಪದವು ವತಿಯಿಂದ ನೂಯಿ ಅಡ್ಡೂರಿನ ಮಾತನಾಡುವ ದೇವರೆಂದೆ ಪ್ರಸಿದ್ದಿಯನ್ನು ಪಡೆದಿರುವ ಶ್ರೀ ಮುಖ್ಯ ಪ್ರಾಣ ದೇವಸ್ಥಾನದಲ್ಲಿ ಸಂಧ್ಯಾ ಭಜನಾ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಘಟಕದ ಸರ್ವ ಸದಸ್ಯರು ಪಾಲ್ಗೊಂಡರು.ಕೈಕಂಬ ಸಮೀಪದ ನೂಯಿ ಅಡ್ಡೂರು ಎಂಬಲ್ಲಿ ಶ್ರೀ ಮುಖ್ಯಪ್ರಾಣ ದೇವಸ್ಥಾನವಿದ್ದು,ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ.

Edited By : PublicNext Desk
Kshetra Samachara

Kshetra Samachara

16/09/2022 08:31 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ