ಬಜಪೆ: ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಶ್ರೀ ಗಣೇಶ ಪೂಜಾ ಸಮಿತಿಯ 34ನೇ ವರ್ಷದ ಗಣೇಶೋತ್ಸವವನ್ನು ಇಂದು ಮಂಗಳೂರು ವಿಮಾನ ನಿಲ್ದಾಣದ ನೌಕರರ ವಸತಿ ಸಮುಚ್ಚಯದ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭ ವಿಮಾನ ನಿಲ್ದಾಣದ ಶ್ರೀ ಗಣೇಶ ಪೂಜಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ,ಖಜಾಂಚಿ, ಸಂಚಾಲಕರು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
Kshetra Samachara
31/08/2022 04:49 pm