ಪೊಳಲಿ:ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಪೊಳಲಿ ಇದರ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಖಂಡ ಭಜನಾ ಸಪ್ತಾಹವು ಆ.03ರಂದು ಬುಧವಾರದಂದು ಆರಂಭಗೊಂಡಿದ್ದು, ಆ.10ರಂದು ಬುಧವಾರದವರೆಗೆ ಜರಗಲಿದೆ.ಈ ಸಂದರ್ಭ ದೇವಳದಲ್ಲಿ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ.
Kshetra Samachara
04/08/2022 04:49 pm