ಮೂಡುಬಿದಿರೆ: ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮೂಡುಬಿದಿರೆ ಪೊಲೀಸರು ಮೂಡುಬಿದಿರೆ ಪೇಟೆಯಲ್ಲಿ ಶನಿವಾರ ಸಂಜೆ ಮಳೆಯನ್ನು ಲೆಕ್ಕಿಸದೆ ಪಥಸಂಚಲನ ನಡೆಸಿದರು.
ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ಪಥಸಂಚಲನ ನೇತೃತ್ವ ವಹಿಸಿದ್ದರು.ಉಪ ನಿರೀಕ್ಷಕ ಸುದೀಪ್ ಈ ಸಂದರ್ಭದಲ್ಲಿದ್ದರು.
Kshetra Samachara
09/07/2022 06:29 pm