ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳುವಾಯಿ: ರಸ್ತೆಯಲ್ಲಿ ಮಳೆನೀರು, ಸಂಚಾರಕ್ಕೆ ಪರದಾಟ

ಬೆಳುವಾಯಿ: ಗ್ರಾಮದ ರಾಮೇಟ್ಟು ಎಂಬಲ್ಲಿಯ ರಸ್ತೆಯ ಸ್ಥಿತಿಯಿದು. ಮಳೆಗಾಲದ ನೀರು ತೋಡಿನ ರೀತಿಯಲ್ಲಿ ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆಯ ಪಕ್ಕದ ಚರಂಡಿಗೆ ತಡೆಯೋಡ್ಡಿರುವುದೇ ಈ ಸಮಸ್ಯೆಗೆ ಕಾರಣವೆನ್ನಲಾಗಿದೆ.

ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ ಸಾಧ್ಯವಾಗಿದೆ. ವಾಹನ ಕೂಡ ಸಂಚರಿಸುವುದು ಕಷ್ಟ ಸಾಧ್ಯವಾಗಿದೆ.

Edited By : PublicNext Desk
Kshetra Samachara

Kshetra Samachara

08/07/2022 04:52 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ