ಬಳ್ಕುಂಜೆ: ಬಳ್ಕುಂಜೆ ಪರಿಸರವು ಬರಡು ಭೂಮಿಯಲ್ಲ ಎಂದು ಐಕಳ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಉಳೆಪಾಡಿ ಹೇಳಿದರು. ಅವರು ಇಂದು ಬಳ್ಕುಂಜೆ ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಬಳ್ಕುಂಜೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯನ್ನು ಬೆಳೆಸುತ್ತಾರೆ.ಜಿಲ್ಲೆಗೆ ಅರ್ಧದಷ್ಟು ಕಬ್ಬನ್ನು ಇಲ್ಲಿಂದಲೇ ಸರಬರಾಜಾಗುತ್ತಿದೆ.ಯಾವ ರೀತಿಯಲ್ಲಿ ಬಳ್ಕುಂಜೆಯನ್ನು ಬರಡು ಭೂಮಿ ಎನ್ನಲು ಸಾಧ್ಯ ಎಂದು ಅವರು ಹೇಳಿದರು.
Kshetra Samachara
24/06/2022 10:08 pm