ಬಜಪೆ:ಬಡಗ ಎಕ್ಕಾರು ಸರಕಾರಿ ಫ್ರೌಢಶಾಲೆಯ ವತಿಯಿಂದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎಕ್ಕಾರು ಕುಂಭಕಂಠಿಣೆ ಸಭಾಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅರ್ ಅಮೀನ್ ,ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್ ,ಶಿಕ್ಷಕ ವೃಂದ,ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ ನ ಮಹಿಳಾ ಘಟಕದ ಸದಸ್ಯರುಗಳಾದ ಭಾರತಿ,ರಜಿತಾ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡರು.
Kshetra Samachara
21/06/2022 09:43 pm