ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ನಿಯಮಿತದ ನಿರ್ದೇಶಕರಾಗಿ ಪುರುಷ ಎನ್ ಸಾಲ್ಯಾನ್ ನೆತ್ರೆಕೆರೆ ಆಯ್ಕೆ

ಮಂಗಳೂರು:ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ನಿಯಮಿತದ ನಿರ್ದೇಶಕರಾಗಿ ಪುರುಷ ಎನ್ ಸಾಲ್ಯಾನ್ ನೆತ್ರೆಕೆರೆ ಅವರು 3ನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.ಇವರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾಗಿ,ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

07/06/2022 01:46 pm

Cinque Terre

782

Cinque Terre

0

ಸಂಬಂಧಿತ ಸುದ್ದಿ