ಬಜಪೆ:ಕಟೀಲು ಮೇಳಗಳು ಹಾಗೂ ಪ್ರಸಾದ ಬಲಿಪ ಭಾಗವತರ ಅಭಿಮಾನಿಗಳು. ಯಕ್ಷಗಾನ ಕಲಾವಿದರು ನೀಡಿದ ಸಂತಾಪ ಸಹಾಯದ ಮೊತ್ತ 20.50 ಲಕ್ಷ ರೂ ವನ್ನು ಪ್ರಸಾದ ಬಲಿಪರ ಕುಟುಂಬಕ್ಕೆ ನಿನ್ನೆ ಹಸ್ತಾಂತರಿಸಲಾಯಿತು.
ಸಹೋದರ ಶಿವಶಂಕರ ಬಲಿಪ ಹಾಗೂ ಪ್ರಸಾದ ಬಲಿಪರ ಹೆಣ್ಮಕ್ಕಳು ನಿಧಿಯನ್ನು ಸ್ವೀಕರಿಸಿದರು. ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು. ದೇಗುಲದ ಮೊಕ್ತೇಸರರು. ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಯಕ್ಷಧರ್ಮಬೋಧಿನಿ ಟ್ರಸ್ಟ್ ನ ರಾಘವೇಂದ್ರ ಆಚಾರ್ಯ ಮುಂತಾದವರಿದ್ದರು.
Kshetra Samachara
26/05/2022 09:27 am