ವಾಮಂಜೂರು:ವಾಮಾಂಜೂರು ಟೈಗರ್ಸ್ ವತಿಯಿಂದ ಎ.ಜೆ.ಆಸ್ಪತ್ರೆ ಸಹಯೋಗದಲ್ಲಿ ದಿ. ನವೀನ್ ಮಿಜಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರವನ್ನುಉದ್ಘಾಟಿಸಿ ದಿ.ನವೀನ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸಲ್ಲಿಸಿದರು.
ವಾಮಾಂಜೂರಿನ ಶ್ರೀ ರಾಮಭಜನಾ ಮಂದಿರದಲ್ಲಿ ಇಂದು ನಡೆದ ಶಿಬಿರದಲ್ಲಿ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರು, ಗಣ್ಯರು, ಮುಖಂಡರು ಉಪಸ್ಥಿತರಿದ್ದರು.
Kshetra Samachara
22/05/2022 01:52 pm