ಮೂಡುಬಿದಿರೆ: ವಿಶ್ವ ಹಿಂದು ಪರಿಷತ್ ಬಜರಂಗದಳ ಪರಶುರಾಮ ಘಟಕ ಬೋರುಗುಡ್ಡೆ ವತಿಯಿಂದ ಪ್ರಾರಂಭಿಸಿದ ಪರಶುರಾಮ ಕುಣಿತ ಭಜನಾ ಮಂಡಳಿಯನ್ನು ಉದ್ಘಾಟಿಸಲಾಯಿತು.
ಶಾಸಕ ಉಮನಾಥ್ ಕೋಟ್ಯಾನ್ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪ್ರಮುಖರಾದ ಸತ್ಯನಾರಾಯಣ ತಂತ್ರಿ, ಮಹಾವೀರ ಜೈನ್, ರಮೇಶ್, ಅಭಿಲಾಶ್, ಸುಶೀಲ, ಶೇಖರ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/05/2022 01:17 pm