ಬಜಪೆ:ಶ್ರೀ ಮೂಲ ನಾಗ ಬ್ರಹ್ಮಸ್ಥಾನ ಕನ್ನಿಕಾ ನಿಲಯ ಭಟ್ರಕೆರೆ ಪೆರ್ಮುದೆಯಲ್ಲಿ ರಕ್ತೇಶ್ವರೀ,ಅಣ್ಣಪ್ಪ ಸ್ವಾಮಿ,ಸತ್ಯದೇವತೆ,ಮಂತ್ರದೇವತೆ,ಗುಳಿಗ ದೈವಗಳಿಗೆ ಕೋಲ ಬಲಿ ಸೇವೆಯು ನಾಳೆ (ಎ.7)ರಂದು ಸಂಜೆ 5 ರಿಂದ ಪ್ರಾರಂಭಗೊಳ್ಳ ಲಿದೆ.
ಆ ಪ್ರಯುಕ್ತ ರಾತ್ರಿ 9 ರಿಂದ ಅನ್ನಸಂತರ್ಪಣೆ ಜರುಗಲಿದೆ ಎಂದು ಯಾದವ ಕೋಟ್ಯಾನ್ ಕನ್ನಿಕಾ ನಿಲಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
06/04/2022 08:21 pm