ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಕಮರಿಗೆ ಉರುಳಿದ ನೀರಿನ ಟ್ಯಾಂಕರ್

ಬಜಪೆ:ಚಾಲಕನ ನಿಯಂತ್ರಣ ತಪ್ಪಿದ ನೀರಿನ ಟ್ಯಾಂಕರೊಂದು ಕಮರಿಗೆ ಉರುಳಿ ಬಿದ್ದ ಘಟನೆ ಗುರುಪುರ ವಜ್ರದೇಹಿ ಮಠದಭಳಿ ನಡೆದಿದೆ.ಕಮರಿಗೆ ಉರುಳಿ ಬಿದ್ದ ಪರಿಣಾಮ ಟ್ಯಾಂಕರ್ ಬಹುತೇಕ ಜಖಂಗೊಂಡಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Edited By : PublicNext Desk
Kshetra Samachara

Kshetra Samachara

13/03/2022 05:16 pm

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ