ಬಜಪೆ:ಸರಳ ಧೂಮಾವತೀ ದೈವಸ್ಥಾನ ಕೊಡಿ ಕೊಂಬೋಡಿ ಮೇಲೆಕ್ಕಾರು ಇಲ್ಲಿನ ಸರಳ ಧೂಮಾವತೀ ಹಾಗೂ ಮೈಸಂದಾಯ ದೈವಗಳ ವರ್ಷಾವಧಿ ನೇಮೋತ್ಸವು ಭಾನುವಾರ ರಾತ್ರಿ ಜರುಗಿತು.
ಈ ಸಂದರ್ಭ ಎಕ್ಕಾರು ಕೃಷ್ಣಮಠದ ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆಕಾವರಮನೆ(ತಿಮ್ಮ ಕಾವ),ಭಾಸ್ಕರ ಮುದ್ದ ನಡ್ಯೊಡಿಗುತ್ತು,ಗೋಪಾಲ ಶೆಟ್ಟಿ ಬಡಕರೆ ಬಾಳಿಕೆ,ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು,ನಾಲ್ಕು ಕರೆ ಮೂವತ್ತೆರಡು ವರ್ಗ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
Kshetra Samachara
28/02/2022 12:34 pm