ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ದೇವಳದಲ್ಲಿ ಸುಪ್ರಭಾತ ಸಂಗೀತ ಸೇವೆ

ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರದಂದು ಶ್ರೀಮತಿ ಲಾವಣ್ಯಾ ಆಚಾರ್ಯ ಹಾಗೂ ಕುಮಾರಿ ದಿಯಾ ಆಚಾರ್ಯ ಇವರಿಂದ ಸುಪ್ರಭಾತ ಸಂಗೀತ ಸೇವೆ ನಡೆಯಿತು. ಹಿಮ್ಮೇಳದಲ್ಲಿ ವಿಜಯ್ ಆಚಾರ್ಯ ಪ್ರಥಮ್ ಆಚಾರ್ಯ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

21/02/2022 07:50 am

Cinque Terre

766

Cinque Terre

0

ಸಂಬಂಧಿತ ಸುದ್ದಿ