ಬಜಪೆ:ಮುಚ್ಚೂರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.12 ರಿಂದ ಆರಂಭಗೊಂಡಿದ್ದು,ಫೆ.16 ರ ತನಕ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ ದೇವಳದಲ್ಲಿ ಹಗಲು ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.ನಾಳೆ ಮಹಾ ರಥೋತ್ಸವ ನಡೆದು ಜಾತ್ರೆಯು ಸಂಪ್ಪನ್ನಗೊಳ್ಳಲಿದೆ.
Kshetra Samachara
15/02/2022 03:52 pm