ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಬರೂರು : ರಸ್ತೆಯ ಅಂಚಿನಲ್ಲಿನ ಬೊರ್ ವೆಲ್ ತೆರವುಗೊಳಿಸಿ

ಶಿಬರೂರು : ಶಿಬರೂರಿನಿಂದ ಬಟ್ಟಕೋಡಿ ಗೆ ಸಂಪರ್ಕಿಸುವ ರಸ್ತೆಯ ನೆಲ್ಲಿಮಾರು ಎಂಬಲ್ಲಿ ರಸ್ತೆಯ ಅಂಚಿನಲ್ಲಿಯೇ ಬೋರ್ ವೆಲ್ಲೊಂದು ಇದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಶಿಬರೂರಿನಿಂದ ಬಟ್ಟಕೋಡಿಗೆ ಸಂಪರ್ಕಿಸುವ ರಸ್ತೆಯು ಇತ್ತೀಚಿಗಷ್ಟೆ ಆಗಲೀಕರಣ ಗೊಂಡಿತ್ತು.ರಸ್ತೆಯ ಅಗಲೀಕರಣ ದ ಸಂದರ್ಭದಲ್ಲಿ ಬೋರ್ ವೆಲ್ಲ್ ನ್ನು ತೆರವುಗೊಳಿಸದೆ ಇರುದರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ ರಸ್ತೆಯ ಅಂಚಿನಲ್ಲಿನ ಬೊರ್ ವೆಲ್‌ ನ್ನು ತೆರವುಗೊಳಿಸುವ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

12/02/2022 05:34 pm

Cinque Terre

972

Cinque Terre

0

ಸಂಬಂಧಿತ ಸುದ್ದಿ