ಇಡ್ಯಾ:ಇಡ್ಯಾ ಪೂರ್ವ 6ನೇ ವಾರ್ಡಿನ ಕಟ್ಲ ಆಶ್ರಯ ಕಾಲನಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾಭವನಕ್ಕೆ ಮತ್ತು ಕಟ್ಲ ಸಿರಿಗಳ ಬೀಡು ರಸ್ತೆಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮ. ನ. ಪಾ ಸದಸ್ಯೆ ಶ್ರೀಮತಿ ಸರಿತಾ ಶಶಿಧರ್,ಅಬ್ಬಗ ಧಾರಗ ಕ್ಷೇತ್ರದ ಆಡಳಿತ ಮೊಕ್ತೇಶ್ವರ ಚಿನ್ನಯ್ಯ ಮಾಡ, ಬಿಜೆಪಿ ಮಂಡಲ ಕಾರ್ಯದ್ರ್ಶಿ ರಾಘವೇಂದ್ರ ಶೆಣೈ, ಬಿಜೆಪಿ ಮಹಾ ಶಕ್ತಿಕೇಂದ್ರ ಸುರತ್ಕಲ್ 1 ರ ಕಾರ್ಯದರ್ಶಿ ದಿನಕರ್ ಇಡ್ಯಾ ಭಾಜಪ ಪ್ರಮುಖರಾದ ಶಶಿಧರ್ ಕಟ್ಲ, ಗಣೇಶ್ ಅಗರಮೇಲು, ಸುಜಾತ ಕಟ್ಲ, ಕೃಷ್ಣ ಕಟ್ಲ ಬೂತ್ ಅಧ್ಯಕ್ಷರು ವಿಘ್ನೇಶ್, ಕಾರ್ಯದರ್ಶಿ ರಮೇಶ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Kshetra Samachara
05/02/2022 06:30 pm