ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಗಜ್ಜ ಕ್ಷೇತ್ರ ಅಟ್ಟೆಪದವು ಕೊಳವೂರು ಇದರ ವಾರ್ಷಿಕ ಕಾರ್ಯಕ್ರಮಕ್ಕೆ ಶಾಸಕರ ಭೇಟಿ

ಬಜಪೆ:ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಸೇವಾ ಸಮಿತಿ ಪಡೀಲ್ ಪದವು ಕುಪ್ಪೇಪದವು ಇದರ 28ನೇ ವರ್ಷದ ಊರ ಹತ್ತು ಸಮಸ್ತರ ಯಕ್ಷಗಾನ ಬಯಲಾಟ* ಹಾಗೂ ಶ್ರೀ ಕೊರಗಜ್ಜ ಕ್ಷೇತ್ರ ಅಟ್ಟೆಪದವು ಕೊಳವೂರು ಇಲ್ಲಿ ಶ್ರೀ ರಾಮಪೂಜಾರಿ ಇವರ ನೇತೃತ್ವದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರು ಪಾಲ್ಗೊಂಡು ಪ್ರಸಾದ ಸ್ವೀಕರಿದರು.

ಈ ಸಂದರ್ಭ ಪಂಚಾಯತ್ ಅಧ್ಯಕ್ಷ ಸತೀಶ್ ಬಳ್ಳಾಜೆ, ಸದಸ್ಯಪ್ರವೀಣ್ ಆಳ್ವ, ಪ್ರಮುಖರಾದ ಗಣೇಶ್ ಪಾಕಾಜೆ ಹಾಗೂ ಭಕ್ತರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/01/2022 05:42 pm

Cinque Terre

458

Cinque Terre

0

ಸಂಬಂಧಿತ ಸುದ್ದಿ