ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಗಲೋತ್ಸವ

ಬಜಪೆ:ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 72 ನೇ ವರ್ಷದ ಭಜನಾ ಮಂಗಲೋತ್ಸವವು ಶುಕ್ರವಾರದಂದು ಜರುಗಿತು.ವಿವಿಧ ಭಜನಾ ತಂಡಗಳು  ಭಜನಾ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದವು.

ಮಧ್ಯಾಹ್ನ ಸಾರ್ವಜನಿಕ ಅಪ್ಪದ ಪೂಜೆ, ನಾಗದೇವರಿಗೆ, ನಾಗಬ್ರಹ್ಮ, ಮಾಡ್ಲಾಯಿ ಮತ್ತು ಹೊಸಮರಾಯ ದೈವಗಳಿಗೆ ತಂಬಿಲ ಸೇವೆಗಳು ನಡೆದವು. ಮಹಾಪೂಜೆಯ ನಂತರ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಜರಗಿತು.

Edited By : PublicNext Desk
Kshetra Samachara

Kshetra Samachara

15/01/2022 11:06 pm

Cinque Terre

1.05 K

Cinque Terre

0

ಸಂಬಂಧಿತ ಸುದ್ದಿ