ಎಕ್ಕಾರು ಕಾಯ್ದಂಡ ಯುವಕ ಮಂಡಲದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಬಜಪೆ: ಕಾಯ್ದಂಡ ಯುವಕ ಮಂಡಲ ಎಕ್ಕಾರು ವತಿಯಿಂದ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಎಕ್ಕಾರು ಶ್ರೀ ಕೃಷ್ಣ ಮಠದ ಹರಿದಾಸ ಉಡುಪ ನೇತೃತ್ವದಲ್ಲಿ ಎಕ್ಕಾರು ಕಾಯ್ದಂಡ ಮೈದಾನದಲ್ಲಿ ನಡೆಯಿತು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ