ಬಜಪೆ:ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ವರ್ಷಂಪ್ರತಿಯಂತೆ ಜರುಗುವ ಶ್ರೀ ಮಧೀಶ ವಿಠಲ ಸೇವಾದಳದ ಭಜನಾ ಸಂಕೀರ್ತನೆಯ 86 ನೇ ವರ್ಷದ ಭಜನಾ ಮಂಗಳೋತ್ಸವವು ನಿನ್ನೆ ರಾತ್ರಿ ಎಕ್ಕಾರು ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಭಜನೆಯು ನ.5 ರಂದು ಆರಂಭಗೊಂಡಿದ್ದು ನಿನ್ನೆ ಭಜನೆಯ ಮಂಗಳೋತ್ಸವವು ನಡೆಯಿತು.
Kshetra Samachara
23/11/2021 11:09 am