ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಶಾಸಕರಿಂದ ಸಿ.ಎ ವಿದ್ಯಾರ್ಥಿಗೆ ಗೌರವ

ಬಜಪೆ: ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಜಪೆ ಸಮೀಪದ ಶಾಂತಿಗುಡ್ಡೆ ನಿವಾಸಿ ಜಯರಾಜ್ ಶೆಟ್ಟಿ ಅವರ ಮನೆಗೆ ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಭೇಟಿ ನೀಡಿ ವಿದ್ಯಾರ್ಥಿಯನ್ನು ಗೌರವಿಸಿದರು.

Edited By : PublicNext Desk
Kshetra Samachara

Kshetra Samachara

05/10/2021 12:10 pm

Cinque Terre

892

Cinque Terre

0

ಸಂಬಂಧಿತ ಸುದ್ದಿ