ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ ನಾರಾಯಣಗುರು ಪ್ರಸಾದಿತ ಸಂಘದಲ್ಲಿ ನಾರಾಯಣಗುರುಗಳ 167ನೇ ಜನ್ಮದಿನೋತ್ಸವ

ಬಜಪೆ: ನಿಡ್ಡೋಡಿ ನಾರಾಯಣಗುರು ಪ್ರಸಾದಿತ ಸಂಘದಲ್ಲಿ ನಾರಾಯಣಗುರುಗಳ 167ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಗುರುಗಳ ಮೂರ್ತಿಯ ಶೋಭಾಯಾತ್ರೆಯ ಬಳಿಕ ಗುರುಪೂಜೆ, ಸತ್ಯನಾರಾಯಣಪೂಜೆ ನಡೆಯಿತು. ಗಂಗಾಧರ್ ಅವರಿಗೆ ಚಿಕಿತ್ಸೆಗಾಗಿ ಸಹಾಯಧನ, ಆರೋಗ್ಯಕಿಟ್ ನೀಡಲಾಯಿತು. ಶಿರ್ತಾಡಿ ಸೋಮನಾಥ ಶಾಂತಿ, ಆನಂದ ಪೂಜಾರಿ ಭಟ್ರಬೈಲು, ಮಾಜಿ ಶಾಸಕ ಅಭಯಚಂದ್ರ ಜೈನ್, ಕಲ್ಲಮುಂಡ್ಕೂರು ಪಂಚಾಯತ್ ಅಧ್ಯಕ್ಷ ಕೇಶವ ಪೂಜಾರಿ, ಸಂಘದ ಅಧ್ಯಕ್ಷ ಎಸ್, ಎನ್. ಸಾಲ್ಯಾನ್, ಚಂದಯ ಸುವರ್ಣ, ರಾಮ ಸುವರ್ಣ, ಜಯ ಪೂಜಾರಿ ಮತ್ತಿತರರಿದ್ದರು. 

Edited By : PublicNext Desk
Kshetra Samachara

Kshetra Samachara

24/08/2021 08:54 am

Cinque Terre

998

Cinque Terre

0

ಸಂಬಂಧಿತ ಸುದ್ದಿ