ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾರ್ಮಾಡಿ ಎಸ್ ಡಿಪಿಐ ವತಿಯಿಂದ 93 ಕುಟುಂಬಗಳಿಗೆ ಮೀಲಾದ್ ಕಿಟ್ ವಿತರಣೆ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಚಾರ್ಮಾಡಿ ವಲಯ‌ ಸಮಿತಿಯ ವತಿಯಿಂದ ಮೀಲಾದುನ್ನೆಬಿ ಹಬ್ಬದ ಪ್ರಯುಕ್ತ ಸ್ಥಳೀಯ 93 ಕುಟುಂಬಗಳಿಗೆ ಮೀಲಾದ್ ಕಿಟ್ ವಿತರಿಸಲಾಯಿತು.

ಅಹಮ್ಮದ್ ಕುಂಞ ಮುಸ್ಲಿಯಾರ್ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು.

ಈ ಸಂಧರ್ಭದಲ್ಲಿ ಎಸ್ ಡಿಪಿಐ ವಲಯ ಅಧ್ಯಕ್ಷ ಅಶ್ರಫ್ ಚಾರ್ಮಾಡಿ, ಕಾರ್ಯದರ್ಶಿ ಸಿನಾನ್ ಚಾರ್ಮಾಡಿ, ಪಿ ಎಫ್ ಐ ಉಜಿರೆ ಡಿವಿಷನ್ ಕಾರ್ಯದರ್ಶಿ ಸಫ್ವಾನ್ ಕಕ್ಕಿಂಜೆ, ಪಿಎಫ್ಐ ವಲಯಾಧ್ಯಕ್ಷ ರಹೀಮ್ ಬೀಟಿಗೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/10/2020 09:54 am

Cinque Terre

4.43 K

Cinque Terre

0

ಸಂಬಂಧಿತ ಸುದ್ದಿ