ಮಂಗಳೂರು: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷ ರೂ. ಅಧಿಕ ನಷ್ಟ ಉಂಟಾಗಿರುವ ಘಟನೆ ಕರ್ಮಾರ್ ನಲ್ಲಿ ಇಂದು ನಡೆದಿದೆ.
ಅಡ್ಯಾರ್ ಕಣ್ಣೂರಿನ ಕರ್ಮಾರ್ ಎಂಬಲ್ಲಿ ಮರಿಯಮ್ಮ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಿಂದ ಮನೆಯಲ್ಲಿದ್ದ ಬೈಕ್ ಸೇರಿದಂತೆ, ವಿದ್ಯುತ್ ಉಪಕರಣ ಬೆಂಕಿಗಾಹುತಿಯಾಗಿವೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
Kshetra Samachara
07/10/2020 10:43 pm