ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಸಿದ್ಧ ಫೋಟೊಗ್ರಾಫರ್ ಮಿನ್ನಿಪ್ಪಾಡಿ ಮಹಮ್ಮದ್ ಬೆಳ್ಳಾರೆ ನಿಧನ

ಬೆಳ್ಳಾರೆ: ಮೂಲತಃ ಕಾಸರಗೋಡಿನ ಚೌಕಿಯವರಾದ ಮಿನ್ನಿಪ್ಪಾಡಿ ಮಹಮ್ಮದ್ ಬೆಳ್ಳಾರೆ ( 65) ಅಸೌಖ್ಯದಿಂದಾಗಿ ಇಂದು ನಿಧನರಾದರು.

ವೃತ್ತಿಯಲ್ಲಿ ಹೆಸರಾಂತ ಫೋಟೊಗ್ರಾಫರ್, ವೀಡಿಯೊ ಗ್ರಾಫರ್ ಆಗಿ ಗುರುತಿಸಿಕೊಂಡಿದ್ದು, ಮುಂಬೈ ಸೇರಿ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.

ಪ್ರಸಕ್ತ ಅವರು ಬೆಳ್ಳಾರೆ ಯಲ್ಲಿ 2 ವರ್ಷಗಳಿಂದ ವಾಸ್ತವ್ಯವಿದ್ದರು.

ಮೃತದೇಹವು ಕಾವಿನ ಮೂಲೆಯ ಮನೆಯಲಿದ್ದು , ದಫನ ಕಾರ್ಯ ಬೆಳ್ಳಾರೆ ಝಕಾರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ.

Edited By : Vijay Kumar
Kshetra Samachara

Kshetra Samachara

06/10/2020 11:22 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ