ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಶತಾಯುಷಿ(106) ಲೋಕಮ್ಮ ನಿಧನ

ಬೆಳ್ತಂಗಡಿ: ಇಲ್ಲಿನ ಸವಣಾಲು ಗ್ರಾಮದ ಪಿಲಿಕಲ ನಿವಾಸಿ 106ರ ಹರೆಯದ ಲೋಕಮ್ಮ ಅವರು ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಅವರು ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Edited By : Vijay Kumar
Kshetra Samachara

Kshetra Samachara

29/09/2020 12:10 am

Cinque Terre

16.62 K

Cinque Terre

0

ಸಂಬಂಧಿತ ಸುದ್ದಿ