ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತ ಸಂಘದ ನಾಮಫಲಕ ಅನಾವರಣ

ಕಲಘಟಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ಹನ್ನೆರಡುಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಪೂಜೆ ಸಲ್ಲಿಸಿ ನಾಮಫಲಕವನ್ನು ಅನಾವರಣಗೊಳಿಸಿ

ಆಶಿರ್ವಚನ ನೀಡಿ‌ ಮಾತನಾಡಿ,ರೈತರ ನ್ಯಾಯಯುತವಾದ ಬೇಡಿಕೆಗಳು ಈಡೆರಲು ರೈತರ ಸಂಘಟನೆ ಅವಶ್ಯವಿದೆ ಸಂಘಟನೆಯನ್ನು ಸರಿಯಾಗಿ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ತಿಳಿಸಿದರು.

ತಾಲೂಕಾ ಅಧ್ಯಕ್ಷ ಜ್ಯೋತಿಬಾ ಹುಲಕೊಪ್ಪ,ಉಪಾಧ್ಯಕ್ಷ ಮಂಜುನಾಥ ಬಮ್ಮಿಗಟ್ಟಿ,ಕಾರ್ಯದರ್ಶಿ ಸಿದ್ದನಗೌಡ ಪುರದನಗೌಡರ,ರಾಚನಗೌಡ ಸೋಮನಗೌಡರ,ಮಲ್ಲೇಶ ಮಿಜಿ೯,ಹನುಮಂತಪ್ಪ ತಳವಾರ,ಯಲ್ಲಪ್ಪ ಹುಲಿಹೊಂಡ,ಗೀತಾ ಹಿರೇಮಠ,ಮಾದೇವಿ.ಕುಬಿಹಾಳ,ಬಸಮ್ಮ ಗಾಡದ ಹಾಗೂ ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

14/09/2021 04:11 pm

Cinque Terre

2.41 K

Cinque Terre

0

ಸಂಬಂಧಿತ ಸುದ್ದಿ