ಮಂಗಳೂರು: ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಮುಲ್ಲಕಾಡು ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದ ಬಳಿ 20 ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಹಾಗೂ ಮ.ನ.ಪಾ ಸದಸ್ಯೆ ಗಾಯತ್ರಿ ರಾವ್ ಯವರ ಉಪಸ್ಥಿತಿಯಲ್ಲಿ ಸ್ಥಳೀಯ ನಿವಾಸಿಗಳಿಂದಲೇ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಬಿಜೆಪಿ ಮಂಡಲ ಕಾರ್ಯದರ್ಶಿಗಳು ಹಾಗೂ ಬಿಜೆಪಿ ಕಾವೂರು 2 ಮಹಾಶಕ್ತಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಚೇತನ್ ಪೂಜಾರಿ,ಬಿಜೆಪಿ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷ ಆನಂದ ಪಾಂಗಳ, ಶಕ್ತಿ ಕೇಂದ್ರ ಪ್ರಮುಖ್ ಪ್ರಜ್ವಲ್ ಶೆಟ್ಟಿ,ಚರಿತ್ ರಾಜ್ ಪಕ್ಷದ ಪ್ರಮುಖರಾದ ನವೀನ್ ಚಂದ್ರ ಪೂಜಾರಿ, ಮೋಹನ್ ಕುಂದರ್,ನಾಗೇಶ್ ಕುಂದರ್ ಜಯರಾಮ್ ಕೋಟ್ಯಾನ್, ಲತೀಶ್ ಗಾಣಿಗ, ಜಗದೀಶ್ ಅಂಚನ್ , ನಾಗೇಶ್ ಅಮೀನ್,ಜಗದೀಶ್ ಅಮೀನ್,ಅಶ್ವಿನ್ ಅಮೀನ್ ಪ್ರಶಾಂತ್ ಶೆಟ್ಟಿಗಾರ್,ಭಾಸ್ಕರ್ ,ಉದಯ್, ಪ್ರೀತಮ್ ಸ್ಥಳೀಯ ನಿವಾಸಿಗಳು,ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
19/02/2021 02:29 pm