ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಚನಕೆರೆ : "ಸ್ವಚ್ಛತೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ"

ಮುಲ್ಕಿ: ಮುಲ್ಕಿಯ ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ವತಿಯಿಂದ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಬಳಿ ಸ್ವಚ್ಛತಾ ಸೇವಾ ಕೈಂಕರ್ಯ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಶೆಟ್ಟಿಗಾರ್ ಮಾತನಾಡಿ, ಗ್ರಾಮ- ಗ್ರಾಮಗಳಲ್ಲಿ ಸ್ವಚ್ಛತೆ ಗ್ರಾಮಸ್ಥರ ಸಹಕಾರದಿಂದ ನಡೆದರೆ ಆ ಗ್ರಾಮದ ಅಭಿವೃದ್ಧಿ ಯೂ ಸಾಧ್ಯ ಎಂದರು.

ಮಂಡಳಿ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕೇಶವ್ ಸುವರ್ಣ, ಶಿವಾನಂದ, ಮಾಧವ,ಸುನಿಲ್, ನಿತಿನ್, ವಿಶಾಲ್ ಮತ್ತು ಅಶೋಕ್ ಸ್ವಚ್ಛತೆಯಲ್ಲಿ ಸಹಕರಿಸಿದರು.

Edited By : Nirmala Aralikatti
Kshetra Samachara

Kshetra Samachara

13/12/2020 01:38 pm

Cinque Terre

3.25 K

Cinque Terre

0

ಸಂಬಂಧಿತ ಸುದ್ದಿ