ಮುಲ್ಕಿ ಸಂಜೀವ ರಾವ್ ಹಾಗೂ ಕಾತ್ಯಾಯಿನಿ ದಂಪತಿಯ ಪುತ್ರನಾಗಿ 2-5-1954 ರಲ್ಲಿ ಜನಿಸಿದ ಸುರೇಶ್ ರಾವ್,1976ರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ, ಸಂಶೋಧನೆ ಮತ್ತು ವೈಜ್ಞಾನಿಕ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ವಹಿಸಿ ಎಂ.ಎಸ್. ಪದವಿ ಬಳಿಕ ಅಂಧೇರಿ ಪೂರ‍್ವದಲ್ಲಿ 50 ಬೆಡ್‌ಗಳ ’ಸಂಜೀವಿನಿ ಆಸ್ಪತ್ರೆ’ ಸ್ಥಾಪಿಸಿದರು.
ಸಂಸ್ಕೃತ ಶಿಕ್ಷಣ ಪರಿಣತರಾಗಿ, ವೇದ, ತಂತ್ರ, ಆಗಮ, ಪೌರೋಹಿತ್ಯ, ಅಧ್ಯಯನಗಳ ಮೇಧಾವಿಯಾಗಿ, ಯಕ್ಷಗಾನ - ನಾಟಕ ಕಲಾಕಾರರಾಗಿ ಮುಂಬಯಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ, ವೃದ್ಧಾಶ್ರಮ, ಆರೋಗ್ಯ ಯೋಜನೆಗಳ ಮೂಲಕ ಜನಾನುರಾಗಿಯಾಗಿದ್ದಾರೆ,
Kshetra Samachara
31/10/2021 11:14 pm