ಮಂಗಳೂರು: ಜಿಲ್ಲೆಯಲ್ಲಿಂದು ಬರೊಬ್ಬರಿ 186 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20,764 ಕ್ಕೆ ಏರಿಕೆಯಾಗಿದೆ.
ಇನ್ನೂ ಇಂದು ಯಾರೂ ಸುಧಾರಿಸಿಕೊಂಡು ಡಿಸ್ಚಾರ್ಜ ಆಗಿಲ್ಲ, ಇಲ್ಲಿಯವರೆಗೂ ಒಟ್ಟು ಚೇತರಸಿಕೊಂಡವರ ಸಂಖ್ಯೆ 15,716, ಜಿಲ್ಲೆಯಲ್ಲಿಂದು ಇಂದು ಕೊರೊನಾದಿಂದ ಯಾರೂ ಮರಣ ಹೊಂದಿರುವ ಬಗ್ಗೆ ವರದಿಯಾಗಿಲ್ಲ.. 4,554ಸಕ್ರೀಯ ಪ್ರಕರಣಗಳಿವೆ.
Kshetra Samachara
23/09/2020 10:22 pm