ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋವಿಡ್ ನಿಯಮ ಉಲ್ಲಂಘನೆ; ಮದುವೆ ಸಭಾಂಗಣಕ್ಕೆ 5 ಸಾವಿರ ರೂ. ದಂಡ

ಮಂಗಳೂರು: ಕೋವಿಡ್19 ನಿಯಮ ಉಲ್ಲಂಘನೆ ಮಾಡಿರುವ ಮದುವೆ ಸಭಾಂಗಣವೊಂದಕ್ಕೆ ಮಂಗಳೂರು ಮನಪಾ ದಂಡ ವಿಧಿಸಿದೆ.

ಈ ಮೂಲಕ ನಗರದ ಕಂಕನಾಡಿಯಲ್ಲಿರುವ ವೆಲೆನ್ಸಿಯಾ ಚರ್ಚ್ ಸಭಾಂಗಣಕ್ಕೆ ಮೊದಲ ಬಾರಿಗೆ ದಂಡದ ಬಿಸಿ ತಟ್ಟಿದೆ.

ಜ.7ರಂದು ವೆಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ನಡೆದಿರುವ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಭಾಗವಹಿಸಿರುವುದಕ್ಕೆ ಮನಪಾ ಸಭಾಂಗಣದ ಮೇಲೆ 5 ಸಾವಿರ ರೂ. ದಂಡ ವಿಧಿಸಿದೆ. ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆಯೋ ಕಾದು ನೋಡಬೇಕಾಗಿದೆ.

Edited By : Nagaraj Tulugeri
Kshetra Samachara

Kshetra Samachara

08/01/2021 10:14 pm

Cinque Terre

12.47 K

Cinque Terre

3

ಸಂಬಂಧಿತ ಸುದ್ದಿ