ಕಟೀಲು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವೀ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಜೇ.ಸಿ.ಐ ಮುಂಡ್ಕೂರು ಭಾರ್ಗವ ಜಂಟಿ ಆಶ್ರಯದಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವುದು ಹೇಗೆ ತರಬೇತಿ ಶಿಬಿರ ನಡೆಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ಉಪನ್ಯಾಸ ನೀಡಿದರು. ಜೇಸಿಸ್ ನ ಅಧ್ಯಕ್ಷೆ ಪ್ರತಿಮಾ ಟಿ ಶೆಟ್ಟಿ ,ಕಾರ್ಯದರ್ಶಿ ಗಣೇಶ್ ಆಚಾರ್ಯ, ಉಪಪ್ರಾಚಾರ್ಯ ಸೋಮಪ್ಪ ಅಲಂಗಾರು ಮತ್ತು ಸಾಯಿನಾಥ ಶೆಟ್ಟಿ ಉಪಸ್ಥಿತರಿದ್ದರು. ವಸಂತ ಶೆಟ್ಟರನ್ನು ಸಂಮಾನಿಸಲಾಯಿತು. ಶಿಕ್ಷಕ ರಾಜಶೇಖರ್ ನಿರೂಪಿಸಿದರು.
Kshetra Samachara
30/01/2022 02:08 pm