ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:ಕನ್ನಡ ಪಠ್ಯಪುಸ್ತಕ ಬಿಡುಗಡೆ

ಮುಲ್ಕಿ: ಕಟೀಲು ಸಮೀಪದ ಎಕ್ಕಾರು ಡಾ. ಎಸ್. ಪದ್ಮನಾಭ ಭಟ್ ರವರು ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಕಲಾ ಪದವಿಯ ರಾಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಬರೆದ ಭಾರತದ ರಾಜಕೀಯ ಚಿಂತಕರು ಕನ್ನಡ ಪಠ್ಯ ಪುಸ್ತಕವನ್ನು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಭಾರತದ ಪ್ರಾಚೀನ ಚಿಂತಕರಾದ ವಾಲ್ಮೀಕಿ, ವ್ಯಾಸ ಹಾಗೂ ಕೌಟಿಲ್ಯರ, ಸ್ವಾಮಿ ವಿವೇಕಾನಂದ, ಅರವಿಂದ ಮುಂತಾದ ಆಧ್ಯಾತ್ಮಿಕ ಚಿಂತಕರ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿರುವುದಕ್ಕೆ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ವಿದ್ವಾಂಸ ಅಂಗಡಿಮಾರ್ ಕೃಷ್ಣ ಭಟ್, ರಾಜೇಶ್ ಕುಲ್ಲಂಗಾನ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/07/2021 09:11 pm

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ