ಮಂಗಳೂರು: ನಗರದ ಶ್ರೀನಿವಾಸ ವಿವಿಯ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಾಮರ್ಸ್ ನ 2020-21ನೇ ಸಾಲಿನ ಎಂಬಿಎ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳ ಸ್ಥಾನ ಪಟ್ಟಿ ಪ್ರಕಟಗೊಂಡಿದೆ.
ವಿವಿಯ ರೇಶ್ಮಾ ಡಿಸೋಜ, 9.02 ಸಿಜಿಪಿಎ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಸಿಜಾಲ್ ಅಸಾದಲಿ ಖಾನ್ 8.94 ಸಿಜಿಪಿಎ ಪಡೆದು ದ್ವಿತೀಯ ಸ್ಥಾನ ಪಡೆದು ಕೊಂಡಿದ್ದರೆ, ವೈಶಾಲಿ ಗಜಾನನ್ ಪಾಲೆಕರ್ 8.92 ಸಿಜಿಪಿಎ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
Kshetra Samachara
08/10/2020 07:36 am