ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ದೇವಸ್ಥಾನದಲ್ಲಿ ಭಕ್ತಿ ಭಾವದ ಗಣಹೋಮ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂರೆಂಟು ಕಾಯಿಗಣಹೋಮ ನಡೆಯಿತು. ಕಟೀಲಿನಲ್ಲಿ ಗಣಪತಿ ಆರಾಧನೆಯೂ ಮಹತ್ವ ಪಡೆದಿದೆ. ದಿನಂಪ್ರತಿ ಗಣಹೋಮ ಗಣಪತಿ ದೇವರ ಎದುರು ನಡೆಯುತ್ತಿದ್ದರೆ ಗರ್ಭಗುಡಿಯ ಮೇಲ್ಗಡೆ ಮೇಳದಲ್ಲಿತ್ತು ಎನ್ನಲಾಗಿರುವ ಗಣಪತಿಯನ್ನಿಡಲಾಗಿದೆ. ಆರೂ ಮೇಳಗಳಲ್ಲಿ ಗಣಪತಿ ಆರಾಧನೆ ಹೀಗೆ ಚೌತಿಯಂದು ಕಟೀಲು ದೇಗುಲದಲ್ಲೂ ವಿಶೇಷ ಪೂಜೆ.

Edited By : PublicNext Desk
Kshetra Samachara

Kshetra Samachara

31/08/2022 02:31 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ