ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ 45 ಮಕ್ಕಳಿಗೆ ಅನ್ನಪ್ರಾಶನ ನಡೆಯಿತು, ಭಾರೀ ಮಳೆಯ ನಡುವೆಯೂ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಮುಖವಾಗಿಲ್ಲ ಕ್ಷೇತ್ರದ ಸುತ್ತ ನಂದಿನಿ ನದಿ ಬೋರ್ಗರೆಯುತ್ತಾ ಹರಿಯುತ್ತಿದ್ದು ಜನ ಸೇಲ್ಪಿ ತೆಗೆದು ಸಂಭ್ರಮಿಸಿದರು.
Kshetra Samachara
08/07/2022 08:07 pm