ಕಟೀಲು: ರಿಕ್ಷಾ ಚಾಲಕ ಹಾಗೂ ಮಾಲಕ ರ ಸಂಘ (ರಿ) ವತಿಯಿಂದ ಅನಾರೋಗ್ಯ ದಿಂದ ಬಳಲುತ್ತಿರುವ ದೇವರಗುಡ್ಡೆ ನಿವಾಸಿಗಳಾದ, ರವಿ ಹಾಗೂ ಅವರ ಸಹೋದರ ಗಣಪತಿ ಯಾನೆ ಪ್ರಕಾಶ್ ರವರಿಗೆ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭ ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
12/06/2022 02:12 pm