ಸುರತ್ಕಲ್ :ಗೋವಿಂದ ದಾಸ ಕಾಲೇಜು ನಡೆಸಿದ ಪ್ರಾವೀಣ್ಯ 2021-22 ಸ್ಪರ್ದೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಸುದೀಪ್ ಚಿತ್ರ ಕಲೆಯಲ್ಲಿ ಪ್ರಥಮ ಸ್ಥಾನ, ಧನುಷ್ ಚಿತ್ರ ಕಲೆಯಲ್ಲಿ ದ್ವಿತೀಯ ಸ್ಥಾನ, ಯಕ್ಷಗಾನ (ತೆಂಕುತಿಟ್ಟು) ಸ್ಪರ್ಧೆಯಲ್ಲಿ ಕೌಶಿಕ್ ಪ್ರಥಮ ಸ್ಥಾನ, ನಿಖಿಲ್ ದ್ವಿತೀಯ ಸ್ಥಾನ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಅಭಿನಿ ದ್ವಿತೀಯ ಸ್ಥಾನ ಮತ್ತು ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಶ್ರೀಜಿತ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
Kshetra Samachara
11/06/2022 08:34 pm