ಕಟೀಲು:ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ಕಟೀಲು ದೇವಸ್ಥಾನದಲ್ಲಿ ಸಿಯಾಳಾಭಿಷೇಕ ನಡೆಯಿತು.
ಹೂ ಹಾಕುವ ಕಲ್ಲುನಿಂದ ಪ್ರರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ನಂತರ ದೇವಸ್ಥಾನದಲ್ಲಿ ಸೀಯಾಳಭಿಷೇಕ ನಡೆಯಿತು.
Kshetra Samachara
09/06/2022 08:25 am